Posts

ಪ್ರಸ್ತುತ ಕಾರ್ಮಿಕ ಶಕ್ತಿ ಮತ್ತು ಸವಾಲುಗಳು

ವಿಷಯ - *"ಪ್ರಸ್ತುತ ಕಾರ್ಮಿಕ ಶಕ್ತಿ ಮತ್ತು ಸವಾಲುಗಳು"* 🌸🌸🌸🌸🌸🌸🌸🌸🌸 ಪೀಠಿಕೆ : ಕಾರ್ಮಿಕ ಎಂದರೆ ಯಾರು? ಕಾಯಕದಲ್ಲಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ವನು ಎಂದರ್ಥ. # ಕರ್ಮ ಬದುಕಿನ ಕಲೆಯ ಬಲೆಯ ಬೀಸಿ ದವನು . ಶ್ರಮಿಕ, ಕರ್ಮಿ, ಕರ್ತವ್ಯಕ್ಕೆ ಬದ್ದನಾದವನು ಎಂದರ್ಥ ಇಂಥಹ ಕಾರ್ಮಿಕ ನ ಶಕ್ತಿ ಮತ್ತು ಅವನು ಎದುರಿಸುತ್ತಿರುವ ಸವಾಲುಗಳೇನು ಎನ್ನುವುದನ್ನು ಈಗ ತಿಳಿಯೋಣ. 🌸🌸🌸🌸🌸🌸🌸🌸🌸 ವಿಷಯ : ಕಾರ್ಮಿಕ ಶಕ್ತಿ ಒಂದು ದೇಶದ ಶಕ್ತಿಯೇ ಎನ್ನಬಹುದು. ಕಾರ್ಮಿಕ ಮತ್ತು ಕಾಯಕ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ದೇಶದ ಭದ್ರತೆ ಕಾರ್ಮಿಕ ಇಲಾಖೆಯ ಪರ ಮೋಚ್ಚ ಗುರಿಯಾಗಿದೆ. ಅಲ್ಲದೆ ಇದರ ಜೊತೆಗೆ ರಾಜ್ಯ ದಲ್ಲಿ ಕೈಗಾರಿ ಕೆಗಳ ಬೆಳವಣಿಗೆಗೆ ಅನುಕೂಲಕರ ವಾತಾವರಣವನ್ನು ಕಲ್ಪಿಸುವುದು ಕಾರ್ಮಿಕರ ಕೈಯಲ್ಲಿದೆ. ಸಂಪನ್ಮೂ ಲ ಕೈಗಾರಿಕಾ ಬಾಂಧವ್ಯವನ್ನು ಕಾಪಾಡುವುದರ ಮೂಲಕ ರಾಜ್ಯ ದ ಸರ್ವ ತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ. ಈ ಹಿಂದೆ ಕೃಷಿ ಪ್ರಧಾನ , ಕೃಷಿ ಕಾರ್ಮಿಕರು ಹಾಗೂ ಮಾಲೀಕರ ಸಂಬಂಧವು ಸರಳ ಹಾಗೂ ಸೌಹಾ ರ್ದಯುತವಾಗಿತ್ತು. ಆದರೆ ತಂತ್ರ ಜ್ಞಾನ ಬಳಕೆಯಿಂದಾಗಿ ಹೆಚ್ಚಾಗಿ ಕೈಗಾರಿಕೆಗಳು ಬೆಳೆದಿವೆ.ಇದರಿಂದಾಗಿ ಕಾರ್ಮಿಕ ಸಂಘಗಳು ಬೆಳೆದವು. ಎಷ್ಟೇ ತಂತ್ರಜ್ಞಾನ ಬೆಳೆದರೂ ಕಾರ್ಮಿಕ ಕೆಲಸ ಮಾಡಲೇಬೇಕು. " ರೈತ ದೇಶದ ಬೆನ್ನೆಲುಬಾದರೆ, ಕಾರ್ಮಿಕ ದೇಶದ ಹೃದಯವೇ ಎನ್ನಬಹುದು" ಕಾರ್

"ಪ್ರಸ್ತುತ ಕಾರ್ಮಿಕ ಶಕ್ತಿ ಮತ್ತು ಸವಾಲುಗಳು"

"ಪ್ರಸ್ತುತ ಕಾರ್ಮಿಕ ಶಕ್ತಿ ಮತ್ತು ಸವಾಲುಗಳು" ಪೀಠಿಕೆ: ಸಾಹಿತ್ಯ ಲೋಕದಲ್ಲಿ ಲೇಖನಗಳು ತನ್ನದೆಯಾದ ಛಾಪು ಮೂಡಿಸಿವೆ ವ್ಯಕ್ತಿಯ ಭಾವನಾತ್ಮಕ ಬದುಕಿನ ಮೇಲೆ ಪ್ರಭಾವ ಬೀರುವ ಬರಹ ರೂಪದ ವಿಚಾರ ಲಹರಿಗಳೇ...ಲೇಖನಗಳು ಲೇಖನಿ ಖಡ್ಗಕ್ಕಿಂತಲು ಹರಿತವಾದದ್ದು.ಆದ್ದರಿಂದಲೇ ದಾರ್ಶನಿಕರು ತಮ್ಮ ತಮ್ಮ ಲೇಖನದ ಮೂಲಕ ಜಗತ್ತನ್ನು ತಿದ್ದತೀಡಿದ ಹಲವು ಸತ್ಯಾಂಶಗಳು ಕಣ್ಣಮುಂದೆ ಇಂದಿಗೂ ಅಚ್ಚಳಿಯದಂತೆ ನಿಂತಿವೆ ಕಾ -ಕಾಯಕವೆಂಬ ಅಸ್ತ್ರದೊಂದಿಗೆ ರ್ಮಿ-ಕಾರ್ಮಿಕ ಎಂಬ ಶ್ರಮಜೀವಿಯು ಜಗದಲ್ಲಿ ಕ-ಕರ್ತವ್ಯ ಪಾಲಕನಾಗಿ ಸದಾ ನಗುಮೊಗದಿ ಜಗದ ಮಹಾನಾಯಕ ನಗಿ ಬೆಳಕ ಬೀರುವ ಧೃವತಾರೆಯೇ ಈ ಕಾರ್ಮಿಕ ಕಾರ್ಮಿಕನ ಬದುಕಿನ ಪ್ರಭಾವ ಬೀರುವ ಅಂಶಗಳೆಂದರೆ.. * ಮಾಲಿಕ * ವೇತನ * ಉದ್ಯೋಗ *ಸುತ್ತಲಿನ ಪರಿಸರ *ಸಹಕಾರ *ವೃತ್ತಿಭದ್ರತೆ * ಆರೋಗ್ಯ * ಬಡತನ * ಹಣಕಾಸು ಮೇಲ್ಕಂಡ ಪ್ರಮುಖ ಅಂಶಗಳು ಕಾರ್ಮಿಕನ ಬದುಕಿನ ಮೇಲೆ ಪ್ರಭಾವ ಬೀರುತ್ತವೆ ಇಂತಹ ಅಂಶಗಳ ನಡುವೆ ನೋವುಗಳ ಹಾದಿಯಲ್ಲಿ ಸಾಗಿ ಹಿಡಿದ ಕಾಯಕ ಬಿಡದಂತೆ ಸಾಗಿ ಸದಾ ಭರವಸೆಯ ಬೆಳಕ್ಕಾಗಿ ಮುನ್ನೇಡೆಯುವ ನಾಯಕನೆ ಕಾರ್ಮಿಕ... ಸಂಸಾರದ ಸಾಗರದ ನಡುವೆ ಬದುಕಿನ ಬಂಡಿಯ ಗಾಲಿಯಾಗಿ ಸದಾ ಸಂಸಾರ ರಥವನ್ನು ಮುನ್ನೆಡೆಸುವ ಬಾಳಿನ ಸಾರಥಿಯೇ ಈ ಕಾರ್ಮಿಕ ಪ್ರಸ್ತುತ ಸಮಾಜದಲ್ಲಿ ಕಾರ್ಮಿಕ ಎದುರಿಸುತ್ತಿರುವ ಸವಾಲುಗಳೆಂದರೆ..... * ವೇತನದಲ್ಲಿ ತಾರತಮ್ಯ *